ವ್ಯಕ್ತಿಗಿಂತ ವಿಷಯ ಮುಖ್ಯ ಎನಿಸಿದಾಗ ನಿಮ್ಮ ನೆರವಿಗೆ ಬರುವ ಒಂದೇ ಒಂದು ಆಪ್ - NammApp

ಈಗಲೇ ಶುರು ಹಚ್ಚಿಕೊಳ್ಳಿ!

ಬೇರೆಯವರ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳಿ, ನಿಮ್ಮದೂ ಹೇಳಿಕೊಳ್ಳಿ !

NammApp ಸದ್ಯಕ್ಕೆ ಗೂಗಲ್ ಪ್ಲೇ ನಲ್ಲಿ ಉಚಿತವಾಗಿ ಸಿಗುತ್ತೆ, ಹಾಕಿಕೊಳ್ಳಿ !

ವಿಷಯ ಆಧಾರಿತ ಚರ್ಚೆಗಳು. ನೀವೇ ಸಂಪಾದಕರು.

ವೋಟ್ ಮಾಡುವ ಮೂಲಕ ಜನರೇ ಪೋಸ್ಟ್ ಹಾಗೂ ಕಾಮೆಂಟುಗಳ ಗುಣಮಟ್ಟ ತೀರ್ಮಾನಿಸುತ್ತಾರೆ


ಅಡ್ಡಹೆಸರು ಬಳಸಿ

ಹೆಸರು ಬಿಟ್ಟುಕೊಟ್ಟರೆ ಚರ್ಚೆಗಳು ಮುಕ್ತವಾಗಿ ನಡೆಯೋದಿಲ್ಲ. ಅದಕ್ಕೇ NammApp ನಲ್ಲಿ ಜನ ಅಡ್ಡಹೆಸರು ಇಟ್ಟುಕೊಳ್ಳೋದು! ಅದರ ಮಜಾನೇ ಬೇರೆ!

ಹಿಂಜರಿಕೆಯಿಲ್ಲದೆ ಮಾತಾಡಿ

ಬರಹ, ಫೋಟೋ, ವೀಡಿಯೋ, ಲಿಂಕ್, ಏನು ಬೇಕಾದರೂ ಸಲ್ಲಿಸಿ, ಚರ್ಚೆ ಶುರು ಮಾಡಿ ! ಅಥವಾ ಇರುವ ಚರ್ಚೆಗಳಲ್ಲಿ ಪಾಲ್ಗೊಳ್ಳಿ !

ಎಲ್ಲರನ್ನೂ ತಲುಪಿ

Facebook, twitter ತರಹ ನೀವಿಲ್ಲಿ ಓದುಗರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ ! ಜನ ವಿಷಯ ನೋಡಿ ಮಣೆ ಹಾಕ್ತಾರೆ, ಮುಖ ನೋಡಿ ಅಲ್ಲ !

ಸ್ಥಾನಮಾನ ಗಳಸಿಕೊಳ್ಳಿ

ಜನ ಹೆಚ್ಚು ಹೆಚ್ಚು ವೋಟ್ ಮಾಡುವಂತಹ ಪೋಸ್ಟ್ ಹಾಗೂ ಕಾಮೆಂಟ್ ಹಾಕಿ, ಸ್ಥಾನಮಾನ ಹೆಚ್ಚಿಸಿಕೊಳ್ಳುತ್ತಾ ಹೋಗಿ!

ಗೌಪ್ಯತೆ ನಿಮ್ಮ ಹಕ್ಕು.
ಅದರ ಲಾಭ ಪಡೆದುಕೊಳ್ಳಿ.

ಶುರು ಹಚ್ಚಿಕೊಳ್ಳಿ !

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: